#Aeroindia2023 #Hanumanplane #HLFT-42 #Hanumanstickerplaneಈ ಹೊಸ ವಿಮಾನದ ಮಾಡೆಲ್ ಅನ್ನು ಕೇಂದ್ರ ಸರ್ಕಾರ ಆತ್ಮನಿರ್ಭರ್ ಯೋಜನೆ ಅಡಿಯಲ್ಲಿ ಅಭಿವೃದ್ದಿ ಪಡಿಸಿದೆ. ಇದಕ್ಕೆ ಶಕ್ತಿಯ ಸಂಕೇತವಾಗಿ ಭಜರಂಗಬಲಿ ಫೋಟೋ ಹಾಕಲಾಗಿತ್ತು….. <br /> <br />This new aircraft model has been developed by the central government under Atmanirbhar Yojana. A photo of Bajrangbali was placed for this as a symbol of power